Article Jokes In Kannada %e0%b2%86%e0%b2%b2%e0%b2%b8%e0%b3%8d%e0%b2%af%e0%b2%b5%e0%b3%86%e0%b2%82%e0%b2%a6%e0%b2%b0%e0%b3%87%e0%b2%a8%e0%b3%81 109050700052_1.htm

Select Your Language

Notifications

webdunia
webdunia
webdunia
webdunia

ಆಲಸ್ಯವೆಂದರೇನು?

ಆಲಸ್ಯವೆಂದರೇನು
'ಆಲಸ್ಯವೆಂದರೇನು' ಎಂಬ ವಿಷಯದ ಮೇಲೆ ಲೇಖನವೊಂದನ್ನು ಬರೆದು ತಂದು ಕೊಡಿ ಎಂದು ಟೀಚರ್ ಮಕ್ಕಳಲ್ಲಿ ಹೇಳಿದರು.

ಎಲ್ಲಾ ವಿದ್ಯಾರ್ಥಿಗಳು ಒಂದು ವಾರದ ನಂತರ ಲೇಖನವನ್ನು ಬರೆದು ತಂದು ಕೊಟ್ಟರು.

ಒಬ್ಬ ಮಾತ್ರ ಹತ್ತು ಪೇಜಿನ ಲೇಖನವೊಂದನ್ನು ನೀಡಿದ. ನೋಡಿದಾಗ ಅದರಲ್ಲಿ ಏನನ್ನು ಬರೆದಿರಲಿಲ್ಲ. ಕೊನೆಯಲ್ಲಿ ಮಾತ್ರ ಹೀಗೆ ಬರೆಯಲಾಗಿತ್ತು- ''ಇದೇ ಆಲಸ್ಯ''.

Share this Story:

Follow Webdunia kannada