ಕುಡುಕ ಸಂತಾನನ್ನು ಸಾರ್ವಜನಿಕ ಆಸ್ತಿ ಹಾನಿ ಕಾರಣದಿಂದ ಪೋಲೀಸರು ನ್ಯಾಯಾಲಯಕ್ಕೆ ತಂದು ಕಟಕಟೆ ನಿಲ್ಲಿಸಿದರು. ಸ್ವಲ್ಪ ಸಮಯ ನಂತರ ಅಲ್ಲಿಗೆ ಬಂದ ನ್ಯಾಯಾಧೀಶರು ಗದ್ದಲವನ್ನು ನಿಲ್ಲಿಸಲು ‘ಆರ್ಡರ್, ಆರ್ಡರ್’ ಎಂದು ಹೇಳಿದರು. ಕೂಡಲೇ ಕುಡುಕ ಸಂತಾ ‘ಮಹಾಸ್ವಾಮಿ ಒಂದು ಸ್ಕಾಚ್ ಹಾಗೂ ಒಂದು ಸೋಡಾ ಕೊಡ್ರೀ’ ಎನ್ನುವುದೇ?