Article Jokes In Kannada %e0%b2%86%e0%b2%b0%e0%b3%8b%e0%b2%97%e0%b3%8d%e0%b2%af %e0%b2%b8%e0%b2%ae%e0%b2%b8%e0%b3%8d%e0%b2%af%e0%b3%86 109091600098_1.htm

Select Your Language

Notifications

webdunia
webdunia
webdunia
webdunia

ಆರೋಗ್ಯ ಸಮಸ್ಯೆ

ಆರೋಗ್ಯ ಸಮಸ್ಯೆ
ಗಂಡ: ಡಾಕ್ಟರ್ ಹತ್ರ ಹೋಗ್ತೇನೆ ಅಂತಾ ಹೇಳ್ತಿದ್ಯಲ್ಲಾ, ಹೋಗಿದ್ದಿಯಾ?

ಹೆಂಡತಿ: ಇಲ್ಲ ಹೋಗಕ್ಕಾಗ್ಲಿಲ್ಲ.

ಗಂಡ: ಯಾಕೆ?

ಹೆಂಡತಿ: ನಂಗೆ ಇವತ್ತ ಆರೋಗ್ಯ ಸರಿಯಿರಲಿಲ್ಲ... ನಾಳೆ ಹೋಗ್ತೇನೆ..!

Share this Story:

Follow Webdunia kannada