Article Jokes In Kannada %e0%b2%86%e0%b2%ae%e0%b3%8d%e0%b2%b2%e0%b2%9c%e0%b2%a8%e0%b2%95 109061200071_1.htm

Select Your Language

Notifications

webdunia
webdunia
webdunia
webdunia

ಆಮ್ಲಜನಕ

ಆಮ್ಲಜನಕ
ಟೀಚರ್: ಆಮ್ಲಜನಕ ಮನುಷ್ಯನ ಜೀವಕ್ಕೆ ಅತ್ಯಗತ್ಯವಾಗಿದ್ದು, ಅದನ್ನು 1773ರಲ್ಲಿ ಕಂಡುಹಿಡಿಯಲಾಯಿತು.

ಇದನ್ನು ಕೇಳಿದ ಗುಂಡ ದೇವರಿಗೆ ಧನ್ಯವಾದ ಸಲ್ಲಿಸುತ್ತಿದ್ದ.

ಆಗ ಟೀಚರ್: ನೀನೆನು ಮಾಡುತ್ತಿದ್ದಿ ಗುಂಡ?

ಗುಂಡ: ದೇವರಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ ಮಿಸ್. ನಾನ್ನೆಲ್ಲಾದರೂ 1773ರ ಮೊದಲು ಹುಟ್ಟುತ್ತಿದ್ದರೆ?.


Share this Story:

Follow Webdunia kannada