Article Jokes In Kannada %e0%b2%86%e0%b2%ab%e0%b3%8d%e0%b2%b0%e0%b2%bf%e0%b2%95%e0%b2%be %e0%b2%b9%e0%b3%81%e0%b2%a1%e0%b3%81%e0%b2%97 110082700072_1.htm

Select Your Language

Notifications

webdunia
webdunia
webdunia
webdunia

ಆಫ್ರಿಕಾ ಹುಡುಗ

ಕನ್ನಡ ಜೋಕ್
ಒಬ್ಬ- ನಮ್ಮ ಕ್ಲಾಸಿನಲ್ಲಿ ಒಬ್ಬ ಆಫ್ರಿಕಾದಿಂದ ಹುಡುಗ ಬಂದು ಓದುತ್ತಿದ್ದಾನೆ ಎಂದ. ಇನ್ನೊಬ್ಬ- ಅಲ್ಲೇ ಪಕ್ಕದ ರಸ್ತೆಯ ಸ್ಕೂಲಿಗೆ ಹೋಗೋದಕ್ಕೆ ನಮಗೆ ಸಾಕಾಗಿ ಹೋಗುತ್ತದೆ. ಇನ್ನು ಅವನು ಆಫ್ರಿಕಾದಿಂದ ಹೇಗೆ ಬರ್ತಾನಪ್ಪ ಎಂದು ಕೇಳಿದ ಮುಗ್ಧನಂತೆ.

Share this Story:

Follow Webdunia kannada