Article Jokes In Kannada %e0%b2%86%e0%b2%ab%e0%b3%80%e0%b2%b8%e0%b3%8d 109032700044_1.htm

Select Your Language

Notifications

webdunia
webdunia
webdunia
webdunia

ಆಫೀಸ್

ಆಫೀಸ್
ರಾಮ ಕೆಲಸದಲ್ಲಿ ನಿಷ್ಠವಂತ. ರಜಾದಿನವನ್ನು ಸಹ ಬಿಡದೆ ಆಫೀಸ್‌ಗೆ ತೆರಳುತ್ತಿದ್ದ. ಇದನ್ನು ಕಂಡ ಶ್ಯಾಮ,

ಶ್ಯಾಮ: ರಜೆಯ ದಿನ ಸಹ ಆಫೀಸ್‌ಗೇಕೆ ಹೋಗಿದ್ರಿ?.

ರಾಮ: ಮನೆಯಲ್ಲಿ ಮಲಗಿದರೆ ನಿದ್ದೆ ಬರೋದಿಲ್ಲ. ಅದೀಕೆ.

Share this Story:

Follow Webdunia kannada