Article Jokes In Kannada %e0%b2%86%e0%b2%ab%e0%b3%80%e0%b2%b8%e0%b2%b0%e0%b3%8d 107052500036_1.htm

Select Your Language

Notifications

webdunia
webdunia
webdunia
webdunia

ಆಫೀಸರ್

ಆಫೀಸರ್
ಓರ್ವ ಹುಡುಗಿಯ ಮದುವೆಗೆ ಬಂದ ಅತಿಥಿಯೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದವನೂಡನೆ,
"ಈ ದಿನ ಈ ಹುಡುಗಿ ಮದುವೆ ವಧುವಾಗಿದ್ದಾಳೆ. ಆಶ್ಚರ್ಯ " ಎಂದನು.

ಆಶ್ಚರ್ಯದ ವಿಷಯವೇನು?

ಆಶ್ಚರ್ಯದ ವಿಷಯವೇ. ನಿನ್ನೆಯವರೆಗೂ ನನ್ನ ತೊಡೆ ಮೇಲೆ ಕುಳಿತು ಕೊಳ್ಳುತ್ತಿದ್ದಳು. ಇವತ್ತು ಮದುವೆ ಹೆಣ್ಣು.

"ನೀವೂ ಹುಡುಗಿಯ ಮಾವನೆ?"

ಇಲ್ಲಾ
"ಹಾಗಿದ್ರೆ ಚಿಕ್ಕಪ್ಪ ಇರ್ಬೆಕು"

"ಇಲ್ಲಾ, ನಾ ಹುಡುಗಿಯ ಆಫೀಸರ್" ಎಂದ ಅತಿಥಿ.

ಪಕ್ಕದಲ್ಲಿದ್ದವನೂ ಕ್ಷಣದಲ್ಲೇ ಮಾಯವಾಗಿ ಬಿಟ್ಟನು.

Share this Story:

Follow Webdunia kannada