Article Jokes In Kannada %e0%b2%86%e0%b2%aa%e0%b2%b0%e0%b3%87%e0%b2%b6%e0%b2%a8%e0%b3%8d%e2%80%8c 107120300038_1.htm

Select Your Language

Notifications

webdunia
webdunia
webdunia
webdunia

ಆಪರೇಶನ್‌

ಆಪರೇಶನ್‌
ಗುಂಡ ಆಪರೇಶನ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಪರೇಶನ್ ಮಾಡಲು ಬಂದ ಡಾಕ್ಟರ್ ಕೈಯಲ್ಲಿ ಒಂದು ಹೂವಿನ ಮಾಲೆ ಹಗಿಡಿದುಕೊಂಡು ಬಂದಿದ್ದರು.

ಗುಂಡ ಅವರಲ್ಲಿ ಕೇಳಿದ ಈ ಹೂವಿನ ಮಾಲೆ ಯಾರಿಗಾಗಿ ತಂದಿದ್ದೀರಾ ಅಂತ. ಆಗ ಡಾಕ್ಟರ್ ಹೇಳಿದರು, ಆಪರೇಶನ್ ಸಕ್ಸಸ್ ಆದರೆ ನನಗೆ,ಇಲ್ಲವಾದರೆ ನಿನಗೆ.

Share this Story:

Follow Webdunia kannada