Article Jokes In Kannada %e0%b2%86%e0%b2%a8%e0%b3%86 %e0%b2%b8%e0%b2%a4%e0%b3%8d%e0%b2%a4%e0%b3%8b%e0%b2%af%e0%b3%8d%e0%b2%a4%e0%b3%81 110040800066_1.htm

Select Your Language

Notifications

webdunia
webdunia
webdunia
webdunia

ಆನೆ ಸತ್ತೋಯ್ತು..

ಕನ್ನಡ ಜೋಕ್
ರಾಮು: ಯಾಕೋ.. ಅಳ್ತಿದ್ದೀಯಾ?

ಸೋಮು: ಆನೆ ಸತ್ತೋಗಿದೆ.

ರಾಮು: ಅದು ನಿನ್ನ ಪ್ರೀತಿಯ ಪ್ರಾಣಿ ಇರ್ಬೇಕು.

ಸೋಮು: ಹಾಗೇನಿಲ್ಲ.. ಅದಕ್ಕೆ ಗೋರಿ ತೋಡಬೇಕಾದವರಲ್ಲಿ ನಾನು ಕೂಡ ಒಬ್ಬ..!

Share this Story:

Follow Webdunia kannada