Article Jokes In Kannada %e0%b2%86%e0%b2%a4%e0%b3%8d%e0%b2%ae%e0%b2%b9%e0%b2%a4%e0%b3%8d%e0%b2%af%e0%b3%86 110111100067_1.htm

Select Your Language

Notifications

webdunia
webdunia
webdunia
webdunia

ಆತ್ಮಹತ್ಯೆ

ಆತ್ಮಹತ್ಯೆ
ನೆರೆ ಮನೆಯವರು: ಈ ಮನೆಗೆ ಬಾಡಿಗೆಗೆ ಬರೋಕೆ ತುಂಬಾ ಜನ ಹೆದರ‌್ತಾ ಇದ್ರು ಅಂತೂ, ನೀವು ಧೈರ್ಯ ಮಾಡಿ ಬಂದಿದ್ದೀರಾ.
ಬಾಡಿಗೆದಾರ: ನಾನು ಈ ಮನೇಲಿ ನೇಣು ಹಾಕ್ಕೊಂಡು ಸತ್ತ ಮೇಲೆ, ಬೇರೆಯವರು ಯಾರು ಬರ್ಲಿಲ್ಲಾಂತ ತಿಳಿದು ಮತ್ತೇ ನಾನೇ ಧೈರ್ಯ ಮಾಡಿ ಬಂದಿದ್ದೀನಿ.

Share this Story:

Follow Webdunia kannada