ಗುಂಡ ಜೀವನದ ಬಗ್ಗೆ ಜಿಗುಪ್ಸೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಅಷ್ಟರಲ್ಲಿ ಹೆಂಡತಿ ಕೋಣೆಗೆ ಕಾಲಿಟ್ಟಳು.
ಹೆಂಡತಿ: ರೀ.. ಏನ್ ಮಾಡ್ತಿದ್ದೀರಾ?
ಗುಂಡ: ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ಹೆಂಡತಿ: ಹಗ್ಗ ಭುಜದ ಮೇಲ್ಯಾಕೆ ಹಾಕ್ಕೊಂಡಿದ್ದೀರಿ?
ಗುಂಡ: ಕುತ್ತಿಗೆಗೆ ಹಾಕಿದರೆ ಉಸಿರಾಡಲು ಕಷ್ಟವಾಗುತ್ತಲ್ಲ..!