ತುಂಬಾ ವೇಗದಲ್ಲಿ ಡ್ರೈವಿಂಗ್ ಮಾಡುತ್ತಿದ್ದ ರಾಗುನನ್ನು ಟ್ರಾಫಿಕ್ ಪೊಲೀಸರು ಹಿಡಿದರು.
ಪೊಲೀಸ್: ನೀನು ನಿಯಮವನ್ನು ಉಲ್ಲಂಘಿಸಿ ವೇಗವಾಗಿ ಡ್ರೈವಿಂಗ್ ಯಾಕೆ ಮಾಡುತ್ತಿದ್ದೀಯಾ?
ರಾಗು: ನನ್ನ ಬೈಕ್ ಬ್ರೇಕ್ ಫೈಲ್ ಆಗಿದೆ. ಆದ್ದರಿಂದ ಆಕ್ಸಿಡೆಂಟ್ ಆಗುವ ಮೊದಲು ಮನೆ ತಲುಪಬೇಕು ಅದಕ್ಕೆ ವೇಗವಾಗಿ ಓಡಿಸುತ್ತಿದ್ದೇನೆ...ಎಂದ.