"ಇದು ಹುಡುಗಿಯರ ಪ್ರಪಂಚ
ಹುಡುಗ ತರಗತಿಗೆ ತಡವಾಗಿ ಬಂದರೆ, ಸಮಯ ಯಾರಿಗೂ ಕಾಯುವುದಿಲ್ಲ,ಹುಡುಗಿ ತಡವಾಗಿ ಬಂದರೆ ಬಸ್ ತಡವಾಯಿತು.
ಹುಡುಗಿ ಹುಡುಗನ ರೀತಿ ಡ್ರೆಸ್ ಮಾಡಿದರೆ ಅವಳು ಮಾರ್ಡನ್, ಹುಡುಗ ಹುಡುಗಿಯ ರೀತಿ ಡ್ರೆಸ್ ಮಾಡಿದರೆ ಕಾಡಿನಿಂದ ತಪ್ಪಿಸಿಕೊಂಡು ಬಂದವನು.
ಹುಡುಗ ಹುಡುಗಿಯೊಂದಿಗೆ ಮಾತಾಡಿದರೆ, ಅವಳಿಗಾಗಿ ಪ್ರಯತ್ನಿಸುತ್ತಿದ್ದಾನೆ, ಹುಡುಗಿ ಹುಡುಗನೊಂದಿಗೆ ಮಾತಾಡಿದರೆ ಅವಳು ತುಂಬಾ ಸ್ನೇಹಜೀವಿ.
ಹುಡುಗಿ ಅತ್ತಾಗ ಪ್ರಪಂಚ ಅವಳನ್ನು ಸಾಮಾಧಾನಪಡಿಸುತ್ತದೆ, ಅದೇ ಹುಡುಗ ಅತ್ತಾಗ ನೀನೇನು ಹೆಣ್ಣಾ, ಎನ್ನುತ್ತಾರೆ. ಹುಡುಗಿಗೆ ಆಕ್ಸಿಟೆಂಡ್ ಆದರೆ ಅದು ಇತರರ ತಪ್ಪು ಆದರೆ ಹುಡುಗನಿಗೆ ಆಕ್ಸಿಟೆಂಡ್ ಆದರೆ ನೀನು ಡ್ರೈವ್ ಮಾಡಲು ಸರಿಯಾಗಿ ಕಲಿಯಬೇಕು."