ಹೆಂಡತಿ- ಎಷ್ಟು ಜನ ತಾವು ಹುಟ್ಟಿದ ದಿನವನ್ನು ಮರೆತರೂ ಮದುವೆ ಆದ ದಿನವನ್ನು ಮರೆಯುವುದಿಲ್ಲ ಏಕೆ?, ಗಂಡ- ಬೇಸರದ ಸಂಗತಿಗಳನ್ನೆಲ್ಲಾ ಮರೆಯುವುದು ಅಷ್ಟು ಸುಲಭವಲ್ಲ ಕಣೆ!...