ಒಬ್ಬಳು: ಅರೆರೆ.. ನೀನು ರಾಮನ ಹೆಂಡ್ತಿ ಕಮಲ ಅಲ್ವೇ.. ಹೇಗಿದ್ದೀಯೇ? ನಿನ್ನನ್ನು ಏಳು ವರ್ಷದ ನಂತ್ರ ನೋಡ್ತಿದ್ದೀನಿ.. ಎಷ್ಟು ಬದಲಾಗಿದ್ದಿ ಮಾರಾಯ್ತಿ.. ನಂಗೆ ನಿನ್ನ ಸೀರೆ ನೋಡಿ ಗುರ್ತು ಸಿಕ್ಕಿದ್ದು..!...