Select Your Language

Notifications

webdunia
webdunia
webdunia
webdunia

ಅಳುವುದೇಕೆ ಕಂದಾ?

ಅಳುವುದೇಕೆ ಕಂದಾ?
"ತಂದೆ-- ಅಳುವುದೇಕೆ ಪುಟ್ಟ?

ಪುಟ್ಟ-- ಕಿಟ್ಟು ನನಗೆ ಪೆಟ್ಟು ಕೊಟ್ಟ.

ತಂದೆ-- ಎಲ್ಲಿದ್ದಾನೆ ಆ ಮುಠ್ಠಾಳ?

ಪುಟ್ಟು-- ಈಗಷ್ಟೇ ಅವನ ಅಮ್ಮ ಅವನನ್ನು ಕರೆದುಕೊಂಡು ಆಸ್ಪತ್ರಗೆ ಹೋದಳು."

Share this Story:

Follow Webdunia kannada