ಒಂದು ಗಾಜಿನ ಲೋಟದಲ್ಲಿ ಅರ್ಧ ನೀರು ತುಂಬಿ ಇಡಲಾಗಿತ್ತು. ಅದನ್ನು ನೋಡಿದವರ ಪ್ರತಿಕ್ರಿಯೆಗಳು:ಆತ್ಮವಿಶ್ವಾಸವುಳ್ಳ ಒಬ್ಬರು: ಲೋಟದಲ್ಲಿ ನೀರು ಅರ್ಧ ತುಂಬಲಾಗಿದೆ.ಸೋಮಾರಿ: ಲೋಟ ಅರ್ಧ ಖಾಲಿಯಾಗಿದೆ.ಕಾರ್ಯವಾದಿ: ಲೋಟ ಅವಶ್ಯಕತೆಗಿಂತ ಎರಡರಷ್ಟು ಹೆಚ್ಚಾಗಿದೆ....