Article Jokes In Kannada %e0%b2%85%e0%b2%b0%e0%b3%8d%e0%b2%9c%e0%b2%bf 109111900076_1.htm

Select Your Language

Notifications

webdunia
webdunia
webdunia
webdunia

ಅರ್ಜಿ

ಹಾಸ್ಯ
ಉದ್ಯೋಗ ಅರ್ಜಿಯೊಂದನ್ನು ತುಂಬುತ್ತಿದ್ದ ಗುಂಡಾ,

ನೀವು ಜೈಲಿಗೆ ಹೋಗಿದ್ದೀರಾ?

ಗುಂಡಾನ ಉತ್ತರ: ಇಲ್ಲ

ಉತ್ತರ ಹೌದಾಗಿದ್ದರೆ, ಯಾಕೆ?

ಉತ್ತರ: ಯಾವತ್ತೂ ಸಿಕ್ಕಿಹಾಕಿಕೊಂಡಿಲ್ಲ ಎಂದು ತುಂಬಿಸಿಬಿಟ್ಟ.

Share this Story:

Follow Webdunia kannada