"ಅಧ್ಯಾಪಕ: ಇಲ್ಲಿ ಒಂದು ಕಪ್ಪೆ ಇದೆ, ಹಡಗು ಮುಳುಗುತ್ತಿದೆ, ಒಂದು ಕೆ.ಜಿ ಬಟಾಟೆಯ ಬೆಲೆ 3 ರೂ. ಹಾಗಾದರೆ ನನ್ನ ವಯಸ್ಸು ಎಷ್ಟು?
ವಿದ್ಯಾರ್ಥಿ: ಸರ್, 32 ವರ್ಷ.
ಅಧ್ಯಾಪಕ: ಅದು ಹೇಗೆ ನಿನಗೆ ಗೊತ್ತಾಯಿತು?
ವಿದ್ಯಾರ್ಥಿ: ತುಂಬ ಸುಲಭ. ನನಗೆ ಅಕ್ಕ ಒಬ್ಬಳಿದ್ದಾಳೆ. ಅವಳಿಗೆ 16 ವರ್ಷ ವಯಸ್ಸು. ಅವಳು ಅರೆಹುಚ್ಚಿ."