Article Jokes In Kannada %e0%b2%85%e0%b2%b0%e0%b3%86%e0%b2%b8%e0%b3%8d%e0%b2%9f%e0%b3%8d %e0%b2%ae%e0%b2%be%e0%b2%a1%e0%b2%bf 109062900087_1.htm

Select Your Language

Notifications

webdunia
webdunia
webdunia
webdunia

ಅರೆಸ್ಟ್ ಮಾಡಿ...

ಅರೆಸ್ಟ್ ಮಾಡಿ
ಸಂತಾ ಆತಂಕದಿಂದ ಪೊಲೀಸ್ ಸ್ಟೇಷನ್‌ಗೆ ಓಡೋಡಿ ಬಂದ.

ಸಂತಾ: ಸಾರ್ ನನ್ನನ್ನು ಅರೆಸ್ಟ್ ಮಾಡಿ...

ಪೊಲೀಸ್: ಯಾಕೆ, ನೀನೇನು ತಪ್ಪು ಮಾಡಿದ್ದೀಯಾ?

ಸಂತಾ: ನಾನು ನನ್ನ ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದೆ...

ಪೊಲೀಸ್: ಹೆಂಡತಿ ಸತ್ತು ಹೋದ್ಲಾ?

ಸಂತಾ: ಅಯ್ಯೋ.. ಸತ್ತು ಹೋಗಿದ್ರೆ ಚೆನ್ನಾಗಿತ್ತು. ಅವಳು ನನ್ನ ಕೈಯಿಂದ ದೊಣ್ಣೆಯನ್ನು ಎಳ್ಕೊಂಡು ನನ್ನ ಹಿಂದೆ ಬರ್ತಿದ್ದಾಳೆ ಸಾರ್, ಪ್ಲೀಸ್... ಸಾರ್... ಹೆಲ್ಪ್ ಮೀ..!

Share this Story:

Follow Webdunia kannada