Article Jokes In Kannada %e0%b2%85%e0%b2%b0%e0%b3%86%e0%b2%b8%e0%b3%8d%e0%b2%9f%e0%b3%8d %e0%b2%ae%e0%b2%be%e0%b2%a1%e0%b2%bf 108121800060_1.htm

Select Your Language

Notifications

webdunia
webdunia
webdunia
webdunia

ಅರೆಸ್ಟ್ ಮಾಡಿ...

ಹಾಸ್ಯ
ಸಂತಾ ಆತಂಕದಿಂದ ಓಡೋಡಿ ಸ್ಟೇಷನ್‌ಗೆ ಬಂದು...

ಸಂತಾ: ಸಾರ್ ನನನ್ನು ಅರೆಸ್ಟ್ ಮಾಡಿ...

ಪೊಲೀಸ್: ಯಾಕೆ ಏನು ಮಾಡಿದೆ?

ಸಂತಾ: ನಾನು ನನ್ನ ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದೆ...

ಪೊಲೀಸ್: ಹೆಂಡತಿ ಸತ್ತು ಹೋದ್ಲಾ?

ಸಂತಾ: ಅಯ್ಯೋ ಸತ್ತು ಹೋಗಿದ್ರೆ ಚೆನ್ನಾಗಿತ್ತು, ಅವಳು ನನ್ನ ಕೈಯಿಂದ ದೊಣ್ಣೆಯನ್ನು ತೆಗೆದು ನನ್ನ ಹಿಂದೆ ಬರ್ತಾಳೆ ಸಾರ್... ಪ್ಲೀಸ್...ಅರೆಸ್ಟ್ ಮಾಡಿ...

Share this Story:

Follow Webdunia kannada