ಸಂತಾ ಆತಂಕದಿಂದ ಓಡೋಡಿ ಸ್ಟೇಷನ್‌ಗೆ ಬಂದು...
ಸಂತಾ: ಸಾರ್ ನನನ್ನು ಅರೆಸ್ಟ್ ಮಾಡಿ...
ಪೊಲೀಸ್: ಯಾಕೆ ಏನು ಮಾಡಿದೆ?
ಸಂತಾ: ನಾನು ನನ್ನ ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದೆ...
ಪೊಲೀಸ್:ಹೆಂಡತಿ ಸತ್ತು ಹೋದ್ಲಾ?
ಸಂತಾ: ಅಯ್ಯೋ ಸತ್ತು ಹೋಗಿದ್ರೆ ಚೆನ್ನಾಗಿತ್ತು, ಅವಳು ನನ್ನ ಕೈಯಿಂದ ದೊಣ್ಣೆಯನ್ನು ತೆಗೆದು ನನ್ನ ಹಿಂದೆ ಬರ್ತಾಳೆ ಸಾರ್, ಪ್ಲೀಸ್...ಸಾರ್...