ತಿಮ್ಮ ಆತಂಕದಿಂದ ಓಡೋಡಿ ಸ್ಟೇಷನ್‌ಗೆ ಬಂದು...
ತಿಮ್ಮ: ಸಾರ್ ನನನ್ನು ಅರೆಸ್ಟ್ ಮಾಡಿ...
ಪೊಲೀಸ್: ಯಾಕೆ ಏನು ಮಾಡಿದೆ?
ತಿಮ್ಮ: ನಾನು ನನ್ನ ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದೆ...
ಪೊಲೀಸ್:ಹೆಂಡತಿ ಸತ್ತು ಹೋದ್ಲಾ?
ತಿಮ್ಮ: ಅಯ್ಯೋ ಸತ್ತು ಹೋಗಿದ್ರೆ ಚೆನ್ನಾಗಿತ್ತು, ಅವಳು ನನ್ನ ಕೈಯಿಂದ ದೊಣ್ಣೆಯನ್ನು ತೆಗೆದು ನನ್ನ ಹಿಂದೆ ಬರ್ತಾಳೆ ಸಾರ್, ಪ್ಲೀಸ್...ಸಾರ್...