Article Jokes In Kannada %e0%b2%85%e0%b2%af%e0%b3%8d%e0%b2%af%e0%b3%8b %e0%b2%aa%e0%b2%be%e0%b2%aa 110081400054_1.htm

Select Your Language

Notifications

webdunia
webdunia
webdunia
webdunia

ಅಯ್ಯೋ ಪಾಪ

ಕನ್ನಡ ಜೋಕ್
"ನಾನು ಮದುವೆಯಾದೆ ಎಂದು ನೀನು ಕೇಳಿದ್ದಿಯಾ?
""ಹೌದಾ, ಒಳ್ಳೆಯದು"".
""ಅಲ್ಲ, ಅದು ಕೆಟ್ಟದು!, ಅವಳು ಕುರೂಪಿ!""
""ಅಯ್ಯೋ ಪಾಪ"".
""ಅಲ್ಲ, ಅದು ಒಳ್ಳೆಯದು, ಅವಳು ಶ್ರಿಮಂತೆ""
""ಅದು ಒಳ್ಳೆಯದು""
""ಅಲ್ಲ, ಅದು ಕೆಟ್ಟದ್ದು, ಅವಳು ನನಗೆ ಸ್ವಲ್ಪವೂ ಜಾಗ ಕೊಡಲಿಲ್ಲ""
""ಓ,ಅಯ್ಯೋ ಪಾಪ""
""ಅಲ್ಲ, ಅದು ಒಳ್ಳೆಯದು ನನಗೆ ಅವಳು ದೊಡ್ಡ ಮನೆಯನ್ನು ಕೊಡಿಸಿದ್ದಳು""
""ಹೌದಾ, ಒಳ್ಳೆಯದು""
""ಅಲ್ಲ, ಅದು ಕೆಟ್ಟದ್ದು, ಆ ಮನೆಗೆ ಬೆಂಕಿ ಹತ್ತಿತ್ತು""
""ಅಯ್ಯೋ ಪಾಪ""
""ಅಲ್ಲ, ಅದು ಒಳ್ಳೆಯದು! ಅದರಲ್ಲಿ ಅವಳೂ ಇದ್ದಳು."""

Share this Story:

Follow Webdunia kannada