Article Jokes In Kannada %e0%b2%85%e0%b2%af%e0%b3%8d%e0%b2%af%e0%b3%8b %e0%b2%aa%e0%b2%be%e0%b2%aa 109022100050_1.htm

Select Your Language

Notifications

webdunia
webdunia
webdunia
webdunia

ಅಯ್ಯೋ ಪಾಪ..!

ಅಯ್ಯೋ ಪಾಪ
ಒಂದು ದಿನ ಗುಂಡ ಆಫೀಸ್‌ಗೆ ತುಸುಬೇಗನೆ ಹೊರಟಿದ್ದ.

ಆತುರದಲ್ಲಿ ಹೋಗುತ್ತಿದ್ದ ಗುಂಡನಿಗೆ ಮಾರ್ಗ ಮಧ್ಯೆ ಕಪ್ಪು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ.

ಇದ್ದಕ್ಕಿದ್ದ ಹಾಗೆ ಏನೋ ಆದವನಂತೆ ಅದನ್ನು ಎಸೆದು... " ಚೀ.. ಸೆಗಣಿ... ಸದ್ಯ ತುಳಿಯಲಿಲ್ಲ..."

Share this Story:

Follow Webdunia kannada