Article Jokes In Kannada %e0%b2%85%e0%b2%af%e0%b2%b8%e0%b3%8d%e0%b2%95%e0%b2%be%e0%b2%82%e0%b2%a4 110080500067_1.htm

Select Your Language

Notifications

webdunia
webdunia
webdunia
webdunia

ಅಯಸ್ಕಾಂತ

ಕನ್ನಡ ಜೋಕ್
ಒಂದು ದಿನ ತರಗತಿಯಲ್ಲಿ ಟೀಚರ್ ವಿಜ್ಞಾನದ ಬಗ್ಗೆ ಪಾಠ ಮಾಡುತ್ತಿದ್ದರು. ಅವರು ಅಯಸ್ಕಾಂತದ ಬಗ್ಗೆ ವಿವರಿಸುತ್ತಾ, ಅದು ಹೇಗೆ ಮೊಳೆಗಳನ್ನು, ಕಬ್ಬಿಣದ ಚೂರುಗಳನ್ನು ಆಕರ್ಷಿಸುತ್ತದೆ ಎಂಬುದನ್ನು ತೋರಿಸುತ್ತಿದ್ದರು. ಆದರೆ ಅವರು ಆ ವಸ್ತುವಿನ ಹೆಸರನ್ನು ಹೇಳಿರಲಿಲ್ಲ. ಹಾಗಾಗಿ ಎಲ್ಲವನ್ನೂ ವಿವರಿಸಿದ ನಂತರ ಕೊನೆಗೆ 'ನನ್ನ ಹೆಸರು 'ಅ' ಅಕ್ಷರದಿಂದ ಪ್ರಾರಂಭವಾಗುತ್ತದೆ ಹಾಗೂ ನಾನು ವಸ್ತುಗಳನ್ನು ಹೆಕ್ಕುತ್ತೇನೆ. ಹಾಗಾದರೆ ನಾನು ಯಾರು ಹೇಳಿ ನೋಡುವ' ಎಂದು ವಿದ್ಯಾರ್ಥಿಗಳಲ್ಲಿ ಕೇಳಿದರು. ತಕ್ಷಣ ಒಂದು ಪುಟ್ಟ ಬಾಲಕ 'ನೀವು ಅಮ್ಮ' ಎಂದುತ್ತರಿಸಿದನು.

Share this Story:

Follow Webdunia kannada