Article Jokes In Kannada %e0%b2%85%e0%b2%ad%e0%b3%8d%e0%b2%af%e0%b2%be%e0%b2%b8 %e0%b2%87%e0%b2%b2%e0%b3%8d%e0%b2%b2 110082100066_1.htm

Select Your Language

Notifications

webdunia
webdunia
webdunia
webdunia

ಅಭ್ಯಾಸ ಇಲ್ಲ

ಕನ್ನಡ ಜೋಕ್
ಒಬ್ಬಾಕೆ- ಏನಪ್ಪ ನಿನ್ನ ವಯಸ್ಸೆಷ್ಟು?, ಪುಟ್ಟ - ಹತ್ತು ವರ್ಷ. ಒಬ್ಬಾಕೆ- ಆದರೆ ನೀನು ನಾಲ್ಕು ವರ್ಷಗಳಿಂದಲೂ ಇದನ್ನೆ ಹೇಳುತ್ತಿದ್ದಿಯಲ್ಲ?. ಪುಟ್ಟ- ಅದು ನನಗೂ ಗೊತ್ತು. ನನಗೆ ಇವತ್ತೊಂದು ನಾಳೆ ಒಂದು ಹೇಳುವ ಅಭ್ಯಾಸ ಇಲ್ಲ ಎಂದ.

Share this Story:

Follow Webdunia kannada