Article Jokes In Kannada %e0%b2%85%e0%b2%ad%e0%b3%8d%e0%b2%af%e0%b2%be%e0%b2%b8 %e0%b2%87%e0%b2%b2%e0%b3%8d%e0%b2%b2 109031300072_1.htm

Select Your Language

Notifications

webdunia
webdunia
webdunia
webdunia

ಅಭ್ಯಾಸ ಇಲ್ಲ

ಅಭ್ಯಾಸ
"ಒಬ್ಬಾಕೆ- ಏನಪ್ಪ ನಿನ್ನ ವಯಸ್ಸೆಷ್ಟು?,

ಪುಟ್ಟ - ಹತ್ತು ವರ್ಷ


ಒಬ್ಬಾಕೆ- ಆದರೆ ನೀನು ಕಳೆದ ನಾಲ್ಕು ವರ್ಷಗಳಿಂದಲೂ ಇದನ್ನೇ ಹೇಳುತ್ತಿದ್ದಿಯಲ್ಲ?


ಪುಟ್ಟ- ಅದು ನನಗೂ ಗೊತ್ತು. ನನಗೆ ಇವತ್ತೊಂದು ನಾಳೆ ಮತ್ತೊಂದು ಹೇಳುವ ಅಭ್ಯಾಸ ಇಲ್ಲ ಎಂದ."

Share this Story:

Follow Webdunia kannada