Article Jokes In Kannada %e0%b2%85%e0%b2%aa%e0%b3%8d%e0%b2%aa%e0%b2%a8%e0%b2%bf%e0%b2%97%e0%b3%86 111081700048_1.htm

Select Your Language

Notifications

webdunia
webdunia
webdunia
webdunia

ಅಪ್ಪನಿಗೆ

ಅಪ್ಪನಿಗೆ
ಗುಂಡನಿಗೆ ಅವನ ಅಪ್ಪ ಹೊಸ ಮೊಬೈಲ್ ತೆಗೆಸಿಕೊಟ್ಟಿದ್ದರು. ಶಾಲೆಗೆ ಹೊಗುತ್ತಿದ್ದ ಗುಂಡ ಮೊಬೈಲಿನಲ್ಲಿ ಯಾರನ್ನೋ ಬೈಯುತ್ತಿದ್ದ.

ಸ್ನೇಹಿತ: ನೀನು ಯಾರನ್ನು ಇಷ್ಟು ಜೋರಾಗಿ ಬೈಯುತ್ತಿಯಾ?

ಗುಂಡ: ಇನ್ಯಾರನ್ನು.. ನನ್ನಪ್ಪನನ್ನು...!

Share this Story:

Follow Webdunia kannada