Article Jokes In Kannada %e0%b2%85%e0%b2%aa%e0%b3%8d%e0%b2%aa%e0%b2%a8 %e0%b2%ae%e0%b2%a1%e0%b2%bf%e0%b2%b2%e0%b2%b2%e0%b3%8d%e0%b2%b2%e0%b2%bf 110071700074_1.htm

Select Your Language

Notifications

webdunia
webdunia
webdunia
webdunia

ಅಪ್ಪನ ಮಡಿಲಲ್ಲಿ

ಕನ್ನಡ ಜೋಕ್
ಒಬ್ಬಳು ತಾಯಿ ತನ್ನ ಮಗನಿಗೆ ಯಾವಾಗಲೂ ಉತ್ತಮ ಗುಣಗಳನ್ನು ಕಲಿಸಿಕೊಡುತ್ತಿದ್ದಳು. ಬಸ್‌ನಲ್ಲಿ ನಿಂತಿದ್ದ ಮಹಿಳೆಗೆ ಸೀಟು ಬಿಟ್ಟುಕೊಡು ಅಂತ ಮಗನಿಗೆ ಹೇಳಿ ಇದೂ ಒಂದು ರೀತಿಯ ಒಳ್ಳೆಯ ಗುಣ ಎಂದು ತಿಳಿಸಿದಳು. ಸ್ವಲ್ಪ ದಿನಗಳ ನಂತರ, ಮನೆಗೆ ಬಂದ ಮಗ ತಾಯಿಯಲ್ಲಿ ಬಸ್‌ನಲ್ಲಿ ಒಬ್ಬಳಿಗೆ ತಾನು ಸೀಟು ಬಿಟ್ಟುಕೊಟ್ಟಿದುದಕ್ಕಾಗಿ ಹೊಡೆದಳು ಎಂದು ಅಳತೊಡಗಿದನು. ತಾಯಿ 'ಇತ್ತೀಚೆಗೆ ಈ ಹೆಂಗಸರು ಎಷ್ಟು ಕ್ರೂರವಾಗುತ್ತಿದ್ದಾರೆ. ಪುಟ್ಟಾ, ಆಗ ನೀನು ಎಲ್ಲಿ ಕುಳಿತಿದ್ದೆ?' ಎಂದು ಕೇಳಿದಳು. ಮಗ 'ಅಪ್ಪನ ಮಡಿಲಲ್ಲಿ...' ಎಂದುತ್ತರಿಸಿದನು.

Share this Story:

Follow Webdunia kannada