Article Jokes In Kannada %e0%b2%85%e0%b2%a8%e0%b3%81%e0%b2%ae%e0%b2%be%e0%b2%a8 111032500044_1.htm

Select Your Language

Notifications

webdunia
webdunia
webdunia
webdunia

ಅನುಮಾನ

ಅನುಮಾನ
ರೋಗಿ: ನನಗೆ ಯಾರನ್ನು ನೋಡಿದರೂ ಅನುಮಾನ ಬರುತ್ತೆ ಡಾಕ್ಟ್ರೇ..!
ಡಾಕ್ಟ್ರು: ನೀವೇನೂ ಚಿಂತೆ ಮಾಡಬೇಡಿ ಅದನ್ನೆಲ್ಲ ನಾನು ಸರಿ ಮಾಡ್ತೇನೆ...
ರೋಗಿ: ಈಗ ನೀವು ಅಸಲಿ ಡಾಕ್ಟ್ರೊ ಅಥವಾ ನಕಲಿ ಡಾಕ್ಟ್ರೊ ಅಂತ ನನಗೆ ಅನುಮಾನ ಆಗುತ್ತಿದೆ ಡಾಕ್ಟ್ರೇ.

Share this Story:

Follow Webdunia kannada