ಮಗು- ಅಪ್ಪಾ, ನೀನು ಹುಟ್ಟಿದ್ದೆಲ್ಲಿ, ತಂದೆ- ಶಿವಮೊಗ್ಗದಲ್ಲಿ, ಮಗು- ಅಮ್ಮ, ಎಲ್ಲಿ ಹುಟ್ಟಿದಳು, ತಂದೆ- ಮಡಿಕೇರಿಯಲ್ಲಿ, ಮಗು- ನಾನು ಎಲ್ಲಿ ಹುಟ್ಟಿದೆ? ತಂದೆ- ಮೈಸೂರಿನಲ್ಲಿ , ಮಗು- ಅಪ್ಪಾ, ನನಗೊಂದು ಅನುಮಾನ, ನಾವು ಮೂವರು ಹೇಗೆ ಒಂದಾದೆವು? ಎಂದು ಕೇಳಿದ ಪುಟ್ಟ....