Article Jokes In Kannada %e0%b2%85%e0%b2%a8%e0%b3%81%e0%b2%ae%e0%b2%be%e0%b2%a8 109031200045_1.htm

Select Your Language

Notifications

webdunia
webdunia
webdunia
webdunia

ಅನುಮಾನ

ಅನುಮಾನ
" ಪುಟ್ಟ- ಅಪ್ಪಾ, ನೀನು ಹುಟ್ಟಿದ್ದೆಲ್ಲಿ ?

ತಂದೆ- ಶಿವಮೊಗ್ಗದಲ್ಲಿ,

ಪುಟ್ಟ- ಅಮ್ಮ, ಎಲ್ಲಿ ಹುಟ್ಟಿದಳು?

ತಂದೆ- ಮಡಕೇರಿಯಲ್ಲಿ,

ಪುಟ್ಟ- ನಾನು ಎಲ್ಲಿ ಹುಟ್ಟಿದೆಲ್ಲಿ?

ತಂದೆ- ಮೈಸೂರಿನಲ್ಲಿ ,

ಪುಟ್ಟ- ಅಪ್ಪಾ, ನನಗೊಂದು ಅನುಮಾನ,ನಾವು ಮೂವರು ಹೇಗೆ ಒಂದಾದೆವು ಎಂದು ಎಂದ ಪುಟ್ಟ."

Share this Story:

Follow Webdunia kannada