Article Jokes In Kannada %e0%b2%85%e0%b2%a8%e0%b3%81%e0%b2%ad%e0%b2%b5 110082300066_1.htm

Select Your Language

Notifications

webdunia
webdunia
webdunia
webdunia

ಅನುಭವ

ಕನ್ನಡ ಜೋಕ್
ಕೆಲಸದವಳು- ಅಮ್ಮ ನನಗೆ ಹುಚ್ಚಾಸ್ಪತ್ರೆಯಲ್ಲಿ ಕೆಲಸ ಸಿಕ್ಕಿದೆ. ಆದ್ದರಿಂದ ನಾಳೆಯಿಂದ ನಾನು ಕೆಲಸಕ್ಕೆ ಬರೊಲ್ಲ ಎಂದಳು. ಯಜಮಾನಿ- ಹುಚ್ಚಾಸ್ಪತ್ರೆಯಲ್ಲಿ ನೀನು ಹೇಗೆ ಕೆಲಸ ಮಾಡಲು ಸಾಧ್ಯ, ನಿನಗೆ ಅದರಲ್ಲಿ ಅನುಭವ ಇದೆಯೇ ಎಂದು ಪ್ರಶ್ನಸಿದಳು. ಕೆಲಸದವಳು- ಅನುಭವ ಏಕಿಲ್ಲಮ್ಮ. ನಿಮ್ಮ ಮನೆಯಲ್ಲಿ ಕಳೆದ ಹತ್ತು ವರ್ಷದಿಂದ ಕೆಲಸ ಮಾಡುತ್ತಿದ್ದೇನಲ್ಲ ಎಂದಳು.

Share this Story:

Follow Webdunia kannada