Article Jokes In Kannada %e0%b2%85%e0%b2%a8%e0%b2%b8%e0%b3%8d%e0%b2%a4%e0%b3%87%e0%b2%b7%e0%b2%bf%e0%b2%af%e0%b2%be 110062800077_1.htm

Select Your Language

Notifications

webdunia
webdunia
webdunia
webdunia

ಅನಸ್ತೇಷಿಯಾ

ಕನ್ನಡ ಜೋಕ್
ಗುಂಡನು ಹಲವಾರು ಚಿಕಿತ್ಸೆಗಳ ನಂತರ ಅನಸ್ತೇಷಿಯಾದಿಂದ ಹೊರಬರುತ್ತಿದ್ದ. ತನ್ನ ಪಕ್ಕ ಪತ್ನಿ ಕುಳಿತಿರುವುದನ್ನು ನೋಡಿ, ಕಣ್ಣು ರೆಪ್ಪೆಯನ್ನು ನಿಧಾನವಾಗಿ ಅಲ್ಲಾಡಿಸುತ್ತಾ "ನೀನು ಅತೀ ಸುಂದರವಾಗಿದ್ದೀಯಾ" ಎಂದ. ಹೆಂಡತಿಗೆ ಬಹಳ ಸಂತಸವಾಯಿತು. ಹಾಗೆಯೇ ಅವನ ಆರೈಕೆ ಮಾಡುತ್ತಾ ಪಕ್ಕ ಕುಳಿತುಕೊಂಡಿದ್ದಳು. ಕೆಲ ನಿಮಿಷಗಳ ನಂತರ ಮತ್ತೆ ಗುಂಡ ಹೇಳಿದ " ನೀನು ಸುಂದರವಾಗಿದ್ದೀಯಾ". ಹೆಂಡತಿ ಕೇಳಿದಳು "ಅತೀ ಸುಂದರತೆಗೆ ಏನಾಯಿತು ಇದೀಗ?" ಗುಂಡ ಉತ್ತರಿಸಿದ "ಅನಸ್ತೇಷಿಯಾದ ಗುಂಗು ನಿಧಾನ ಕಡಿಮೆಯಾಗುತ್ತಿದೆ"!!!

Share this Story:

Follow Webdunia kannada