Article Jokes In Kannada %e0%b2%85%e0%b2%a8%e0%b2%b8%e0%b3%8d%e0%b2%a4%e0%b3%87%e0%b2%b6%e0%b2%bf%e0%b2%af%e0%b2%be 110070700070_1.htm

Select Your Language

Notifications

webdunia
webdunia
webdunia
webdunia

ಅನಸ್ತೇಶಿಯಾ

ಕನ್ನಡ ಜೋಕ್
ತಂದೆಗೆ ಆಪರೇಶನ್ ನಡೆಯುವುದರಲ್ಲಿತ್ತು. ಮಗನೇ ಉತ್ತಮ ಡಾಕ್ಟರ್ ಆದ್ದರಿಂದ ಅವನೇ ಆಪರೇಶನ್ ಮಾಡಲೆಂದು ತಂದೆ ಬಯಸಿದರು. ಆಪರೇಶನ್ ಥಿಯೇಟರ್‌ನಲ್ಲಿ ಅವರಿಗೆ ಅನಸ್ತೇಶಿಯಾ ನೀಡುವ ಮೊದಲು ಮಗನೊಂದಿಗೆ ಮಾತನಾಡಲು ತಂದೆ ಬಯಸಿದರು. "ಹೇಳಿ ಅಪ್ಪ, ಏನು ಹೇಳಬೇಕೆಂದು ಬಯಸಿದ್ದೀರಿ?". ತಂದೆ ಹೇಳಿದರು, " ಕಳವಳ ಪಡಬೇಡ ಮಗ, ಕಾಳಜಿಯಿಂದ ಆಪರೇಶನ್ ಮಾಡು. ನನಗೆ ಏನಾದರೂ ಆದರೆ......., ನಿನ್ನ ಅಮ್ಮ, ನಿನ್ನ ಮತ್ತು ನಿನ್ನ ಪತ್ನಿಯೊಂದಿಗೆ ಬಂದಿರುತ್ತಾಳೆ".!!

Share this Story:

Follow Webdunia kannada