Select Your Language

Notifications

webdunia
webdunia
webdunia
webdunia

ಅದೃಷ್ಟ

ಅದೃಷ್ಟ
ಗುಂಡಾ: ಏನಯ್ಯಾ, ನೀನು ಕಿಟ್ಟು ಒಂದೇ ಹುಡುಗಿಯನ್ನು ಪ್ರೀತಿಸ್ತಾ ಇದ್ರೀ. ಅದೃಷ್ಟ ಯಾರಿಗೆ ಒಲಿಯಿತು?

ರಂಗು: ನನಗೆ ಕಣೋ. ಕೊನೆಗೂ ನಾನೇ ಅವಳನ್ನು ಮದುವೆಯಾದೆ.

ಗುಂಡಾ: ಹಾಗಾದ್ರೆ ಅದೃಷ್ಟ ನಿನಗೆ ಒಲಿದಿಲ್ಲ.

Share this Story:

Follow Webdunia kannada