Article Jokes In Kannada %e0%b2%85%e0%b2%a6%e0%b3%81 %e0%b2%ae%e0%b3%87%e0%b2%a1%e0%b2%82 109082700047_1.htm

Select Your Language

Notifications

webdunia
webdunia
webdunia
webdunia

ಅದು ಮೇಡಂ..

ಅದು ಮೇಡಂ
ಬೇಸಿಗೆ ರಜೆ ಮುಗಿದ ಬಳಿಕ ಮಕ್ಕಳೆಲ್ಲ ಶಾಲೆಗೆ ಬಂದಿದ್ದರು.

ಟೀಚರ್: ರಜೆಯಲ್ಲಿ ಏನು ಮಾಡಿದ್ರಿ?

ಗುಂಡ: ಒಂದು ದಿನ ಕುದುರೆ ಸವಾರಿ ಮಾಡಿದೆ.. ಅಷ್ಟೇ.

ಟೀಚರ್: ಉಳಿದ ದಿನ?

ಗುಂಡ: ಆಸ್ಪತ್ರೆಯಲ್ಲಿದ್ದೆ ಮೇಡಂ..!

Share this Story:

Follow Webdunia kannada