Article Jokes In Kannada %e0%b2%85%e0%b2%a4%e0%b3%80 %e0%b2%ae%e2%80%8c%e0%b3%82%e0%b2%b0%e0%b3%8d%e0%b2%96 109021200046_1.htm

Select Your Language

Notifications

webdunia
webdunia
webdunia
webdunia

ಅತೀ ಮ‌ೂರ್ಖ

ಅತೀ ಮೂರ್ಖ
"ಟೀಚರ್: ಈ ಕ್ಲಾಸಲ್ಲಿ ಅತೀ ಮ‌ೂರ್ಖರಾರಿದ್ದಾರೆ ಎದ್ದು ನಿಲ್ಲಿ...

ಯಾರು ಎದ್ದು ನಿಲ್ಲಲಿಲ್ಲ, ಕೊನೆಗೆ ಗುಂಡ ಮೆಲ್ಲನೆ ಎದ್ದು ನಿಂತ.

ಚೀಚರ್: ಅಂದ್ರೆ ನೀನು ಈ ಕ್ಲಾಸಲ್ಲಿ ಒಬ್ಬ ಮ‌ೂರ್ಖ...

ಗುಂಡ: ಹಾಗಲ್ಲ ಟೀಚರ್ ನೀವೊಬ್ರೇ ನಿಂತಿದ್ದೀರಲ್ಲಾ... ಅದಕ್ಕೆ ನಾನು ಕಂಪ್ನಿ ಕೊಟ್ಟೆ ಅಷೇ..."

Share this Story:

Follow Webdunia kannada