ಮುಂದಿನ ದಿನ ತಮ್ಮ ಮದುವೆಯಾಗಿ, 1 ವರ್ಷವಾಗುವ ಕಾರಣ, ಪತ್ನಿಯನ್ನು ಕರೆದು, ನಮ್ಮ ಈ ಮದುವೆಯ ವಾರ್ಷಿಕೊತ್ಸವಕ್ಕೆ ಎಲ್ಲಿಗೆ ಹೋಗಲು ಇಷ್ಟಪಡುತ್ತಿ ಎಂದು ಪ್ರೀತಿಯಿಂದ ಕೇಳಿದನು. ಅದಕ್ಕೆ ಪತ್ನಿಯು ಸಾಮಾನ್ಯವಾಗಿ ನಾನು ಇನ್ನೂ ನೋಡದ ಸ್ಥಳಕ್ಕೆ ಎಂದಳು. ಹಾಗಾದರೆ ಅಡುಗೆಮನೆ ಸರಿ ತಾನೇ ಎಂದನು....