ಸಂತಾನ ಮನೆಯಲ್ಲಿ ಅವನೇ ಅಡುಗೆ ಮಾಡುತ್ತಿದ್ದ ಯಾಕೆಂದರೆ ಅವನ ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದಳು. ಅವನಿಗೆ ಇಂತಾಹ ಬದುಕು ಬೇಕಾ ಎನ್ನುವಷ್ಟು ಬೇಜಾರಾಗಿದ್ದ. ಒಂದು ದಿನ ಬೆಳಿಗ್ಗೆ..
ಹೆಂಡತಿ: ಇವತ್ತು ಏನು ಅಡುಗೆ ಮಾಡುತ್ತೀರಿ?
ಸಂತಾ: ಪಾಷಾಣ...
ಹೆಂಡತಿ: ಸರಿ, ನನಗೆ ಇವತ್ತು ಮೀಟಿಂಗ್ ಇದೆ, ನನಗೋಸ್ಕರ ನೀವು ಕಾಯಬೇಡಿ, ನೀವು ತಿಂದು ಮಲಗಿ, ನಾನು ಬರುವಾಗ ಲೇಟಾಗುತ್ತೆ..