ಒಬ್ಬ ತನ್ನ ಗೆಳೆಯನಲ್ಲಿ ಕೇಳುತ್ತಾನೆ, ಸರ್ಕಾರಿ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಬೇಕಾದರೆ ಏನು ಮಾಡಬೇಕು ಅಂತ. ಆಗ ಇನ್ನೊಬ್ಬ ಹೇಳುತ್ತಾನೆ, ಕನಿಷ್ಟ ಪಕ್ಷ ಅವನು ಸತ್ತಿರಬೇಕು.
ಸಂತಾ ಒಮ್ಮೆ ಅಂಗಡಿಗೆ ಹೋಗಿ
ಸಂತಾ: ಈ ಬಟ್ಟೆ ನೂರಕ್ಕೆ ನೂರು ಹತ್ತಿಯದ್ದಾ?
ವ್ಯಾಪಾರಿ: ಇಲ್ಲ ಸರ್, ಅದರ ಗುಂಡಿಗಳು ಮಾತ್ರ ಪ್ಲಾಸ್ಟಿಕ್‌ನದ್ದು.