WDWD ಒಬ್ಬ ತನ್ನ ಗೆಳೆಯನಲ್ಲಿ ಕೇಳುತ್ತಾನೆ,ಸರ್ಕಾರಿ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಬೇಕಾದರೆ ಏನು ಮಾಡಬೇಕು ಅಂತ.ಆಗ ಇನ್ನೊಬ್ಬ ಹೇಳುತ್ತಾನೆ, ಕನಿಷ್ಟ ಪಕ್ಷ ಅವನು ಸತ್ತಿರಬೇಕು....