Article Jokes In Kannada %e0%b2%85%e0%b2%82%e0%b2%97%e0%b2%a1%e0%b2%bf 110082700074_1.htm

Select Your Language

Notifications

webdunia
webdunia
webdunia
webdunia

ಅಂಗಡಿ

ಕನ್ನಡ ಜೋಕ್
ಒಂದು ಅಂಗಡಿಯಲ್ಲಿ ಈ ರೀತಿ ಬೋರ್ಡನ್ನು ನೇತು ಹಾಕಲಾಗಿತ್ತು. "ಇಲ್ಲಿ ಕೆಲಸಕ್ಕೆ ಮೂರು ಜನ ಬೇಕಾಗಿದ್ದಾರೆ". ಇದನ್ನು ಕಂಡ ಇಬ್ಬರು ದಾರಿಹೋಕರು, 'ಅಯ್ಯೋ ನಮ್ಮ ಜತೆ ಇನ್ನೊಬ್ಬ ಇದ್ದರೆ ನಮಗೆ ಕೆಲಸ ಸಿಗುತ್ತಿತ್ತು' ಎಂದು ಮರುಗಿ ಮುಂದೆ ಹೋದರು ಪೆದ್ದರು.

Share this Story:

Follow Webdunia kannada