ಪಿಎಚ್`ಡಿ ವಿದ್ಯಾರ್ಥಿನಿ ಗೈಡ್ ಲೈಂಗಿಕ ಕಿರುಕುಳ ನೀಡಿದನಂತೆ. ಶಿಕ್ಷಕ ಯುವತಿಗೆ ಕಿರುಕುಳ ನೀಡದನಂತೆ ಎಂಬು ಸುದ್ದಿಗಳನ್ನ ಕೇಳುತ್ತಲೇ ಇರುತ್ತೇವೆ. ಇಲ್ಲೊಬ್ಬಳು ಇಂಟರ್ನ್ ಶಿಪ್ ವಿದ್ಯಾರ್ಥಿನಿ ತನ್ನ ಎದೆ ಮೇಲೆ ಕಣ್ಣು ಉಪನ್ಯಾಸಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಶಾರ್ಟ್ ಫೀಲಂ ಆನ್`ಲೈನ್`ನಲ್ಲಿ ವೈರಲ್ ಆಗಿದೆ.
ಸಾವಿರಾರು ಜನ ಆನ್`ಲೈನ್`ನಲ್ಲಿ ವಿಡಿಯೋ ನೋಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ