Select Your Language

Notifications

webdunia
webdunia
webdunia
webdunia

ಬಾಬರನ ದಾಳಿ

webdunia
ಶನಿವಾರ, 22 ನವೆಂಬರ್ 2014 (12:50 IST)
ಇತಿಹಾಸ ಮೇಸ್ಟ್ರು: ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ?
 
ಸಂತಾ: ಗೊತ್ತಿಲ್ಲ ಸಾರ್.
 
ಮೇಸ್ಟ್ರು: ಮೂರ್ಖನಿದ್ದೀಯ.. ಬೋರ್ಡಲ್ಲಿ ಬರೆದ್ರೂ ಓದಕ್ಕಾಗಲ್ವ?
 
ಸಂತಾ: ಅದು ಅವನ ಫೋನ್ ನಂಬರ್ ಅಂದ್ಕೊಂಡಿದ್ದೆ ಸಾರ್..!

Share this Story:

Follow Webdunia Hindi