Daily Horoscope

Select Your Language

Notifications

webdunia
webdunia
webdunia
webdunia

ಹಾಳಾದ ಮಳೆ

ಹಾಸ್ಯ
ಹವಮಾನ ಕಛೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ತಮ್ಮ ಕೆಲಸ ಮುಗಿಸಿ ಕೆಳಗೆ ಬಂದ ನಂತರ, ಆಳನ್ನು ಕರೆದು ಹೇಳಿದರು.
ಮೇಲೆ ಕಿಟಕಿ ಬಾಗಿಲು ಹಾಕಿದ್ದೀಯಾ ತಾನೆ! ಈ ಹಾಳಾದ ಮಳೆ ಯಾವಾಗ ಬರುತ್ತೆ ಹೇಳೊಕೆ ಬರೊದಿಲ್ಲ.
 
ಹವಮಾನ ಅಧಿಕಾರಿ- ನಾಳೆ ಸಂಜೆ ಮಳೆ ಬರುತ್ತೆ ಅಂತ ವರದಿ ಕಳಿಸಿ
ಗುಮಾಸ್ತ- ಖಂಡಿತಾ ಬರುತ್ತಾ ಸಾರ್.
ಹವಮಾನ ಅಧಿಕಾರಿ- ಯಾಕ್ರಿ ಅನುಮಾನ?
ಗುಮಾಸ್ತ- ನನ್ನ ಹೆಂಡತಿ ಸಿನಿಮಾಕ್ಕೆ ಹೋಗಬೇಕು ಅಂತಾ ಅಂದ್ಲು ಸಾರ್ ಅದಕ್ಕೆ.
 
ಸಾರ್ ನಾನು ರಜೆಗೆ ಹೋಗ್ತಿನಿ.
ಮ್ಯಾನೇಜಿಂಗ್ ಡೈರೆಕ್ಟರ್- ನಾನು ಒಂದು ತಿಂಗಳಲ್ಲಿ ಊರನಲ್ಲಿರಲಿಲ್ಲ. ಅಷ್ಟು ಸಾಲದಾಯಿತೆ ನಿಮಗೆ?
 

Share this Story:

Follow Webdunia kannada