Select Your Language

Notifications

webdunia
webdunia
webdunia
webdunia

ನನ್ನ ಪೆನ್ಸಿಲ್ ಎಲ್ಲಿ?

ನನ್ನ ಪೆನ್ಸಿಲ್ ಎಲ್ಲಿ?
ಚೆನ್ನೈ , ಗುರುವಾರ, 20 ನವೆಂಬರ್ 2014 (16:50 IST)
ಮ್ಯಾನೇಜರ್- ಹೂಂ, ನನ್ನ ಪೆನ್ಸಿಲ್ ಎಲ್ಲಿ?
ಆಳು- ಸಾರ್, ತಮ್ಮ ಕಿವಿ  ಸಂಧಿನಲ್ಲಿ. 
ಮ್ಯಾನೇಜರ್-ಊಹೂ ನನಗೆ ಸಮಯವಿಲ್ಲ ಯಾವ ಕಿವಿಯ ಮೇಲೆ ಹೇಳು?
 
ನೌಕರಿ ಸೇರುವುದಕ್ಕೆ ಅರ್ಜಿ ಹಾಕಿದ್ದ ಚೆಲುವೆ ಹುಡಗಿಗೆ ಮ್ಯಾನೇಜರ್- ನಿನ್ನ ಅರ್ಹತೆಗಳೇನು?
ಓ! ನನಗೆ ಹಣವೆಂದರೆ ಬಹಳ ಪ್ರೀತಿ, ಎಂದಳು ಹುಡಗಿ.
 
ನಿವೇಶನ ಅಭ್ಯರ್ಥಿ- ನನ್ನ ಶಕ್ತಿ ಮೀರಿ ಕಾಣಿಕೆ ಕೊಟ್ಟಿದ್ದೇನೆ ಸಾರ್, ತಾವು ಕೃಪೆ ಮಾಡಬೇಕು.
ಅಧಿಕಾರಿ- ಎರಡು ವಾರ ಬಿಟ್ಟು ಬನ್ನಿ, ನಿಮ್ಮ ಕೆಲಸ ಆದ ಹಾಗೆ.

Share this Story:

Follow Webdunia kannada