Select Your Language

Notifications

webdunia
webdunia
webdunia
webdunia

ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ

ಹಾಸ್ಯ
ಇಂದು ನಾನು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಾಲು ಜನ ಕೈ ಮುಗಿದು ನಮಸ್ಕರಿಸುತ್ತಿದ್ದರು, ಅದಕ್ಕೆ ಒಂದು ಮುಖ್ಯ ಕಾರಣ ಇರುತ್ತದೆ! ಏನು ಕಾರಣ? ನಾಲ್ಕು ಜನರಿಗೂ ಎರಡು ಕೈ ಗಳಿರುತ್ತೆ.
 
`ದಿವ್ಯಾ: ಅಯ್ಯೋ! ಎಷ್ಟು ದೊಡ್ಡ ಪೋಸ್ಟರ್‌. ಇದರಲ್ಲಿ ಹೇಗೆ ಹತ್ತಿ ಕುಳಿತುಕೊಳ್ಳುತ್ತಾರೆ? 
ವಿದ್ಯಾ: ಚಿಕ್ಕವರಿದ್ದಾಗಲೇ ಹತ್ತಿ ಕುಳಿತುಕೊಂಡು ಬಿಡುತ್ತಾರೆ.`
 
`ಅಜಯ್‌: ನಾನು ಹೊಸದಾಗಿ ಒಂದು ಕತೆ ಬರೆದಿದ್ದೇನೆ. 
ವಿಜಯ್‌: ಯಾವುದನ್ನು ಇಟ್ಟುಕೊಂಡು?
ಅಜಯ್‌: ಬೇರೇನು. ಪೆನ್‌ ಇಟ್ಟುಕೊಂಡು. 
`

Share this Story:

Follow Webdunia kannada