Publish Date: Thu, 20 Nov 2014 (16:22 IST)
Updated Date: Thu, 20 Nov 2014 (16:23 IST)
ಒಂದು ಗಾಜಿನ ಲೋಟದಲ್ಲಿ ಅರ್ಧ ನೀರು ತುಂಬಿ ಇಡಲಾಗಿತ್ತು. ಅದನ್ನು ನೋಡಿದವರ ಪ್ರತಿಕ್ರಿಯೆಗಳು:
ಆತ್ಮವಿಶ್ವಾಸವುಳ್ಳ ಒಬ್ಬರು: ಲೋಟದಲ್ಲಿ ನೀರು ಅರ್ಧ ತುಂಬಲಾಗಿದೆ.
ಸೋಮಾರಿ: ಲೋಟ ಅರ್ಧ ಖಾಲಿಯಾಗಿದೆ.
ಕಾರ್ಯವಾದಿ: ಲೋಟ ಅವಶ್ಯಕತೆಗಿಂತ ಎರಡರಷ್ಟು ಹೆಚ್ಚಾಗಿದೆ.
ನೀವು ಒಬ್ಬರಿಗೆ ರೂ.100 ಸಾಲ ಕೊಡಬೇಕಿದ್ದರೆ ಅದು ನಿನ್ನ ಯೋಚನೆ.
ನೀವು ಒಬ್ಬರಿಗೆ ರೂ.100 ಕೋಟಿ ಸಾಲ ಹಿಂತಿರುಗಿಸಬೇಕಿದ್ದರೆ ಅದು ಅವರ ಯೋಚನೆ.
ಒಬ್ಬ ಆಟೋ ಚಾಲಕ ಮರಣ ಹೊಂದಿದ ನಂತರ ಅವನನ್ನು ದೇವರು ಸ್ವರ್ಗಕ್ಕೆ ಕಳುಹಿಸಿದರು.